ಕೊರೊನಾ ನಿಯಮಗಳನ್ನು ಉಲ್ಲಂಘಿಸಿ, ರಾತ್ರಿ ಕರ್ಪ್ಯೂ ಮೀರಿ ತಡ ರಾತ್ರಿ ವರೆಗೆ ಪಾರ್ಟಿ ಮಾಡುತ್ತಿದ್ದ ಆರೋಪದ ಮೇಲೆ ಇವರನ್ನು ಬಂಧಿಸಿ ನಂತರ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಸುದ್ದಿಯಾಗಿತ್ತು. ಆದರೆ ಅಂದು ರಾತ್ರಿ ನಡೆದಿದ್ದ ಏನು ಎಂಬುದರ ಬಗ್ಗೆ ಹೃತಿಕ್ ರೋಷನ್ ಮಾಜಿ ಪತ್ನಿ ಸೊಸೆನ್ ಖಾನ್ ಸ್ಪಷ್ಟನೆ ನೀಡಿದ್ದಾರೆ.<br />#HrithikRoshan #SussanneKhan #DragonClubMumbai<br />Sussanne Khan gave clarification about her arrest for violating corona rules. She said reports were false and irresponsible